ಕೈಗೂಡದ ಸಂಖ್ಯಾಬಲದ ಲೆಕ್ಕಾಚಾರ, ಬೆಂಬಲದ ಭರವಸೆ ಹುಸಿ, ʼಅಪ್ರಾಮಾಣಿಕ’ ನಾಯಕ: 1999ರ ಸರ್ಕಾರ ರಚನೆ ಪ್ರಯತ್ನದ ಕುರಿತು ಸೋನಿಯಾ
ನವದೆಹಲಿ: 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಂಡ ಬಳಿಕ ಪರ್ಯಾಯ ಸರ್ಕಾರ ರಚಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ಗೆ ಕೊನೆ ಕ್ಷಣದಲ್ಲಿ ಅಗತ್ಯ ಸಂಖ್ಯಾಬಲ ದೊರೆಯದೆ ಹಿನ್ನಡೆಯಾಗಿತ್ತು. ಆಗ ರಾಷ್ಟ್ರಪತಿ ಭವನಕ್ಕೆ ತೆರಳಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುವಾಗ ತಮ್ಮ ಮನಸ್ಸು ಕುಗ್ಗಿ ಹೋಗಿತ್ತು. ಹೊರನೋಟಕ್ಕೆ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಲು … Continued