ಕುಮಟಾ; ಬಾಡ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯ ಮಣಿಗಾರ ಮಹಾಬಲೇಶ್ವರ ಹೆಗಡೆ ನಿಧನ
ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ಮಣಿಗಾರರಾಗಿದ್ದ ಮಹಾಬಲೇಶ್ವರ ಹೆಗಡೆ (೯೨)ಮಂಗಳವಾರ ರಾತ್ರಿ ನಿಧನರಾದರು. ಸೂಮಾರು ೭೦ ವರ್ಷಗಳ ಕಾಲ ಶ್ರೀದೇವಾಲಯದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.ಕೃಷಿಕರು ಆಗಿದ್ದ ಹೆಗಡೆ ತಮ್ಮ ೯೨ ರ ಇಳಿವಯಸ್ಸಿನಲ್ಲೂ ಭತ್ತ ಇತ್ಯಾದಿ ಕೃಷಿಯಲ್ಲಿ ನಿರತರಾಗಿದ್ದರು.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ … Continued