ವೀಡಿಯೊ | ತಿಂದ ಆಹಾರದ ಬಿಲ್ ಹಣ ಕೇಳಿದ ಹೊಟೇಲ್ ಮಾಣಿ ; ಆತನನ್ನು ಕಾರಿನಲ್ಲಿ 1 ಕಿಮೀ ಎಳೆದೊಯ್ದ ದುಷ್ಕರ್ಮಿಗಳು…!
ಮಂಗಳವಾರ ಮಹಾರಾಷ್ಟ್ರದ ಬೀಡ್ನಲ್ಲಿ ತಿಂದ ಆಹಾರದ ಬಿಲ್ ಪಾವತಿಸಲು ಹೇಳಿದ ಹೊಟೇಲ್ ಮಾಣಿ(waiter)ಯನ್ನು ಕಾರಿನಲ್ಲಿ ಒಂದು ಕಿಮೀ ಎಳೆದೊಯ್ದ ಘಟನೆ ನಡೆದಿರುವುದು ವರದಿಯಾಗಿದೆ. ನಂತರ ಮಾಣಿಯನ್ನು ಒತ್ತೆಯಾಳಾಗಿಟ್ಟುಕೊಂಡು ಇಡೀ ರಾತ್ರಿ ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ರೆಸ್ಟೋರೆಂಟ್ನಲ್ಲಿ ಮೂವರು ಊಟ ಮಾಡಿದ್ದಾರೆ. ನಂತರ ಬಿಲ್ ತರುವಂತೆ ಮಾಣಿಗೆ ಸೂಚಿಸಿ ಈ ಯುವಕರು ಕಾರು … Continued