ಅಬುಧಾಬಿಯ ಬಿಗ್ ಟಿಕೆಟ್ ಲಾಟರಿಯಲ್ಲಿ ₹ 44 ಕೋಟಿ ಬಹುಮಾನ ಗೆದ್ದ ಬೆಂಗಳೂರಿನ ವ್ಯಕ್ತಿ…!
ನವದೆಹಲಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾ ಸರಣಿ 250ರಲ್ಲಿ ಬೆಂಗಳೂರಿನ ನಿವಾಸಿ ಅರುಣಕುಮಾರ ವಟಕ್ಕೆ ಕೊರೋತ್ ಅವರು 44.75 ಕೋಟಿ ರೂ.ಗಳ ಲಾಟರಿ ಬಹುಮಾನ ಗೆದ್ದಿದ್ದಾರೆ. ಮಾರ್ಚ್ 22 ರಂದು 261031 ವಿಜೇತ ನಂಬರ್ ಟಿಕೆಟ್ ಹೊಂದಿರುವ ಕೊರೋತ್ ಅವರಿಗೆ 20 ಮಿಲಿಯನ್ ದಿರ್ಹಂ (ಸುಮಾರು 44,75,67,571 ರೂ.) ಬಹುಮಾನ ದೊರಕಿದೆ. ಗಲ್ಫ್ ನ್ಯೂಸ್ … Continued