ಟರ್ಕಿ ಭೂಕಂಪ : ಕಾಣೆಯಾಗಿದ್ದ ಬೆಂಗಳೂರು ಕಂಪನಿ ಉದ್ಯೋಗಿಯ ಮೃತದೇಹ ಹೋಟೆಲ್‌ನ ಅವಶೇಷಗಳಡಿ ಪತ್ತೆ, ಹಚ್ಚೆ ನೋಡಿ ದೇಹ ಗುರುತಿಸಿದ ಕುಟುಂಬ

ನವದೆಹಲಿ: ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಕಾಣೆಯಾಗಿದ್ದ ಭಾರತೀಯ ಪ್ರಜೆಯೊಬ್ಬರು ಶನಿವಾರ ಅವರು ತಂಗಿದ್ದ ಹೋಟೆಲ್‌ನ ಅವಶೇಷಗಳಡಿ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡದ ಪೌರಿ ಜಿಲ್ಲೆಯವರಾದ ವಿಜಯಕುಮಾರ್ ಗೌಡ್ ಅವರು ಅಧಿಕೃತ ನಿಯೋಜನೆಯ ಮೇರೆಗೆ ಟರ್ಕಿಗೆ ತೆರಳಿದ್ದರು. ಶನಿವಾರ ನಸುಕಿನ 2 ಗಂಟೆ ಸುಮಾರಿಗೆ … Continued