ಎಸ್‌ಐಆರ್‌ : ಬೆಂಗಳೂರಿನ ಬಹುತೇಕ ಅರ್ಧದಷ್ಟು ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್‌ ಆಗುವ ಅತಂಕ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಅತಿ ದೊಡ್ಡ ಕಳವಳದ ಕೇಂದ್ರವಾಗಿ ಹೊರಹೊಮ್ಮಿದೆ. ಮನೆ-ಮನೆಗೆ ತೆರಳಿ ನಡೆಸುತ್ತಿರುವ ಗಣತಿ (House-to-House Enumeration) ವೇಳೆ ನಗರದ ಸುಮಾರು ಅರ್ಧದಷ್ಟು ಮತದಾರರನ್ನು  ಎಎಸ್‌ಡಿಡಿಒ (ASDDO-Absent, Shifted, Duplicate, Dead and Others) … Continued