ವಿದ್ಯುತ್‌ ದರ ಪ್ರತಿಯೂನಿಟ್‌ಗೆ 1.50 ರೂ. ದರ ಹೆಚ್ಚಳಕ್ಕೆ ಮನವಿ

* ಪ್ರತಿ ಯೂನಿಟ್‌ಗೆ 1.50 ರೂ. ಹೆಚ್ಚಳಕ್ಕೆ ಕೆಇಆರ್‌ಸಿಗೆ ಪ್ರಸ್ತಾವನೆ * ವಿವಿಧ ವಿದ್ಯುತ್ ಕಂಪನಿಗಳಿಂದ ದರ ಏರಿಕೆಗೆ ಮನವಿ ಬೆಂಗಳೂರು: ಜನಸಾಮಾನ್ಯರಿಗೆ ಮತ್ತೆ ವಿದ್ಯುತ್ ‘ಶಾಕ್’ ಎದುರಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 1.50 ರೂ. ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು … Continued