ಕೋವಾಕ್ಸಿನ್ ಲಸಿಕೆ ಸೂತ್ರ ಇತರ ತಯಾರಕರಿಗೆ ನೀಡಲು ʼಭಾರತ್ ಬಯೋಟೆಕ್ ಸಮ್ಮತಿ: ಕೇಂದ್ರ

ನವ ದೆಹಲಿ : ಉತ್ಪಾದನೆ ಹೆಚ್ಚಿಸಲು ಕೋವಿಡ್-19 ಲಸಿಕೆಗಳ ಸೂತ್ರವನ್ನ ಇತರ ತಯಾರಕರೊಂದಿಗೆ ಹಂಚಿಕೊಳ್ಳುವಂತೆ ಹಲವಾರು ರಾಜ್ಯಗಳು ಕೇಂದ್ರವನ್ನ ಒತ್ತಾಯಿಸಿದ ನಂತರ ‘ಭಾರತ್ ಬಯೋಟೆಕ್ ಇದನ್ನ ಸ್ವಾಗತಿಸಿದೆ’ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಹೇಳಿದ್ದಾರೆ. ಎಎನ್‌ಐ ವರದಿ ಮಾಡಿದಂತೆ ಡಾ. ವಿ.ಕೆ. ಪಾಲ್, ‘ಕೊವಾಕ್ಸಿನ್ ಉತ್ಪಾದನೆಗಾಗಿ ಇತರ ಕಂಪನಿಗಳಿಗೆ ನೀಡಬೇಕು ಎಂದು ಜನರು … Continued