ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: ಬಿಎಚ್‌ಯು ಅಧ್ಯಯನ
ನವದೆಹಲಿ : ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮಗಳು ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ(ಬಿಎಚ್‌ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿ ತಿಳಿಸಿದೆ. ಕೋವಾಕ್ಸಿನ್ ಲಸಿಕೆಯು ಉಸಿರಾಟದ ಪ್ರದೇಶದ ಸೋಂಕುಗಳು ಮತ್ತು ಮುಟ್ಟಿನ ಅಸಹಜತೆಗಳು ಸೇರಿದಂತೆ ಸ್ವೀಕರಿಸುವವರಲ್ಲಿ ಹಲವಾರು ಪ್ರತಿಕೂಲ … Continued