ಪೈಲಟ್ ಇಲ್ಲದೆ ಇದೇ ಮೊದಲನೇ ಸಲ ಆಕಾಶದೆತ್ತರಕ್ಕೆ ಹಾರಿದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ : ವಿಡಿಯೋ ನೋಡಿ

ಕೆಂಟಕಿ(ಅಮೆರಿಕ): ಪೈಲಟ್‌ ರಹಿತ ಹಾರಾಟದ ಪ್ರಮುಖ ಹೆಜ್ಜೆಯಲ್ಲಿ, ಈ ವಾರದ ಆರಂಭದಲ್ಲಿ ಅಮೆರಿಕದ ಕೆಂಟುಕಿಯಲ್ಲಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪೈಲಟ್ ಇಲ್ಲದೆ ಹಾರಾಟ ಮಾಡಿದೆ. ವಿಶೇಷವಾಗಿ ಸುಸಜ್ಜಿತವಾದ ಹೆಲಿಕಾಪ್ಟರ್ 30 ನಿಮಿಷಗಳ ಕಾಲ ಸಿಮ್ಯುಲೇಟೆಡ್ ಸಿಟಿಸ್ಕೇಪ್ ಮೂಲಕ ಹಾರಿತು ಎಂದು ರಾಯಿಟರ್ಸ್ ವರದಿ ಮಾಡಿದೆ. ಫೆಬ್ರವರಿ 5 ರಂದು ನಡೆದ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ, ಮಾನವರಹಿತ … Continued