ಪರೀಕ್ಷೆಯಲ್ಲಿ ಉತ್ತಮ ಸಾಧನೆ: 15 ವರ್ಷದ ಮಗನಿಗೆ 1.62 ಕೋಟಿ ರೂ. ಬೆಲೆಯ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ತಂದೆ

ಕೋಲ್ಕತ್ತಾ : ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಖುಷಿಯಲ್ಲಿ 15 ವರ್ಷದ ಮಗನಿಗೆ ತಂದೆಯೊಬ್ಬರು ಬರೋಬ್ಬರಿ 1.62 ಕೋಟಿ ರೂ. ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯು (BMW) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಈ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದರೂ ಬಾಲಕನಿಗೆ ಸದ್ಯ ಅದರ ಚಾಲಕನ ಸೀಟಿನಲ್ಲಿ ಕೂರುವಂತಿಲ್ಲ. ಏಕೆಂದರೆ, ಆತನಿಗೆ ಇನ್ನೂ 18 ವರ್ಷವಾಗಿಲ್ಲ, … Continued