ಮೇಜರ್ ಮೋಹಿತ್ ಶರ್ಮಾ ; ಭಯೋತ್ಪಾದಕ ಸಂಘಟನೆಯೊಳಗೆ ನುಸುಳಿ ಭೀಕರ ಭಯೋತ್ಪಾದಕರನ್ನೇ ಕೊಂದ ಭಾರತದ ಧೈರ್ಯಶಾಲಿ ಸೇನಾಧಿಕಾರಿ…
ನವದೆಹಲಿ : ನಟ ರಣವೀರ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’ ಸಿನೆಮಾದ ಪಾತ್ರ ಮತ್ತು ಕಥಾವಸ್ತುವಿನ ಸುತ್ತಲಿನ ವಿವಾದವು ತೀವ್ರಗೊಂಡಿದೆ. ಈ ಚಿತ್ರವು ಹುತಾತ್ಮ ಯೋಧ, ಮೇಜರ್ ಮೋಹಿತ್ ಶರ್ಮಾ ಅವರ ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಹಲವರು ಆರೋಪಿಸಿದ್ದಾರೆ. ಇದೀಗ, ಮೇಜರ್ ಶರ್ಮಾ ಅವರ ಕುಟುಂಬವು ತಮ್ಮ ಅನುಮತಿಯಿಲ್ಲದೆ ತಮ್ಮ ಪುತ್ರನ … Continued