ಉಲ್ಕಾಪಾತದಿಂದ ಸೃಷ್ಟಿಯಾದ ಲೋನಾರ್ ಸರೋವರದಲ್ಲಿ ನೀರಿನಮಟ್ಟ ಹೆಚ್ಚಳ : ಬರೋಬ್ಬರಿ 20 ಅಡಿ ಏರಿಕೆ : ಕಾರಣ ನಿಗೂಢ..?
ಮುಂಬೈ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ವಿಶ್ವವಿಖ್ಯಾತ ಲೋನಾರ್ ಸರೋವರದ (Lonar Lake) ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವುದು ಪರಿಸರ ಪ್ರೇಮಿಗಳು ಮತ್ತು ವಿಜ್ಞಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಸರೋವರದ ಜೀವವೈವಿಧ್ಯಕ್ಕೆ ಎದುರಾಗಿರುವ ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದಾಖಲಿಸಿಕೊಳ್ಳುವಂತೆ ಆದೇಶಿಸಿದೆ. ನ್ಯಾಯಮೂರ್ತಿಗಳಾದ … Continued