ಮೈ ಜುಂ ಎನ್ನುವ ವಿಡಿಯೋ | 2ನೇ ಮಹಡಿಯಿಂದ ಬಿದ್ದ ಬಾಲಕ ; ತಕ್ಷಣವೇ ಓಡಿಬಂದು ಆತನನ್ನು ಹಿಡಿದು ರಕ್ಷಿಸಿದ ಯುವಕ

ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದ ಐದು ವರ್ಷದ ಬಾಲಕನನ್ನು ಯುವಕನೊಬ್ಬ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಹಸಮಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಈಜಿಪ್ಟ್‌ನ ಗಿಜಾ ನಗರದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಗಲ್ಫ್ ನ್ಯೂಸ್ ವರದಿ ಪ್ರಕಾರ, ಅಹ್ಮದ್ ರಗಾಬ್ ಎಂಬ ಯುವಕ … Continued