ರೈಲಿನಲ್ಲಿ ವರ-ಕುಟುಂಬದವರಿಗೆ ಡ್ರಗ್ಸ್ ನೀಡಿ ಸ್ಮೃತಿ ತಪ್ಪಿಸಿ ಆಭರಣದೊಂದಿಗೆ ಪರಾರಿಯಾದ ವಧು…!

ಎಲ್ಲ ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾದ ವಧುವಿನ ಕತೆಯನ್ನು ಸಿನೆಮಾದಲ್ಲಿ ನೋಡಿರುತ್ತೇವೆ. ಈಗ ಅದು ನಿಜ ಜೀವನದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ವಧು ಪರಾರಿಯಾಗಿದ್ದಾಳೆ. ಆದರೆ ಇಲ್ಲಿ ಕಿಲಾಡಿ ವಧುವೊಬ್ಬಳು ವರನ ಮನೆಯವರಿಗೆಲ್ಲ ಅಮಲು ಪದಾರ್ಥ ನೀಡಿ ಪರಾರಿಯಾಗಿದ್ದಾಳೆ. ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ. … Continued