ತಮ್ಮ ಪತ್ನಿಯರ ಜಗಳದಿಂದ ಕೋಪಗೊಂಡು ಅವರನ್ನು ಕೊಂದು ಆ್ಯಂಬುಲೆನ್ಸ್‌ನಲ್ಲಿ ಒಯ್ದು ಕಾಡಿನಲ್ಲಿ ಹೂತುಹಾಕಿದ ಸಹೋದರರು!
ರಾಂಚಿ: ಪತ್ನಿಯರ ನಡುವೆ ದೀರ್ಘಕಾಲದಿಂದ ನಡೆಯುತ್ತಿದ್ದ ಜಗಳದಿಂದ ಆಕ್ರೋಶಗೊಂಡ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿ, ಆ್ಯಂಬುಲೆನ್ಸ್‌ನಲ್ಲಿ ಶವಗಳನ್ನು ಸಾಗಿಸಿ ನೆರೆಯ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿದ ಭೀಕರ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳಲ್ಲದೆ, ಅವರ ತಂದೆ-ತಾಯಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಗುಮ್ಲಾ ಜಿಲ್ಲೆಯ ಶಿವಶಂಕರ ಸಾಹು ಎಂಬಾತ ಆ್ಯಂಬುಲೆನ್ಸ್ … Continued