ಬಿ.ಎಲ್.ಸಂತೋಷ್ – ಎಚ್.ಡಿ.ರೇವಣ್ಣ ರಹಸ್ಯ ಸಭೆ.. ಎಚ್‌ಡಿಡಿ-ಎಚ್‌ಡಿಕೆಗೆ ಬಿಎಸ್‌ವೈ ಟಾಂಗ್..: ಏನಿದರ ಮರ್ಮ..?
ಬೆಂಗಳೂರು: ಯಡಿಯೂರಪ್ಪನವರ ಪದತ್ಯಾಗದ ನಂತರ ಕರ್ನಾಟಕ ಬಿಜೆಪಿಯಲ್ಲಿ ಹೀಗೇ ನಡೆಯುತ್ತದೆ ಎಂದು ಹೇಳುವ ಮನಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಇಲ್ಲವೇ ಎನ್ನ ಎಂದು ಹೇಳುವ ಈ ಒಂದು ವಿದ್ಯಮಾನ ಈಗ ಮತ್ತೆ ಸುದ್ದಿಯಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಮತ್ತು ಜೆಡಿಎಸ್ ನಾಯಕ ಹಾಗೂದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ.ರೇವಣ್ಣ ದೆಹಲಿಯಲ್ಲಿ ರಹಸ್ಯೆ ಸಭೆ … Continued