ವೀಡಿಯೊ..| ವ್ಯಕ್ತಿಯನ್ನು ಎತ್ತಿ ನೆಲಕ್ಕೆ ಒಗೆದು, ಎಳೆದಾಡಿ, ತುಳಿದಾಡಿದ ಬೀದಿ ಗೂಳಿ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ
ನವದೆಹಲಿ: ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಬೀದಿ ಗೂಳಿಯೊಂದು ದಾಳಿ ಮಾಡಿದ್ದು, ಈ ಭೀಕರ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ರಸ್ತೆಬದಿಯಲ್ಲಿ ಸ್ಕೂಟರ್ ಬಳಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಬೀದದಿ ಗೂಳಿ ದಿಢೀರನೆ ದಾಳಿ ಮಾಡಿದ್ದನ್ನು ತೋರಿಸಿದೆ. ಗೂಳಿ ವ್ಯಕ್ತಿಯನ್ನು … Continued