ಭಾರತದ ಅರ್ಥಿಕತೆ ಪ್ರಗತಿಯತ್ತ : ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.20.1ರಷ್ಟು ಏರಿಕೆ

ನವದೆಹಲಿ : ಕೊರೊನಾ ಬಿಕ್ಕಟ್ಟಿನ ಮಧ್ಯೆ, ಜಿಡಿಪಿ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮೊದಲ ಬಾರಿಗೆ ಶುಭ ಸುದ್ದಿ ಬಂದಿದೆ. ಭಾರತೀಯ ಆರ್ಥಿಕತೆಯ ಮತ್ತೆ ಏರು ಹಾದಿಯಲ್ಲಿದ್ದು, 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು 20.1 ಶೇಕಡಾ ದಾಖಲೆಯಾಗಿದೆ. ವಾಸ್ತವವಾಗಿ, ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ … Continued