ಅಪ್ಪನ ಹೆಣ ಬೇಡ..ಆದರೆ ಅಪ್ಪನ ಹಣ ಮಾತ್ರ ಬೇಕೆಂದ ಪುತ್ರ ಮಹಾಶಯ..!

ಮೈಸೂರು: ಕೊರೊನಾ ಸೋಂಕು ಅಟ್ಟಹಾಸದಲ್ಲಿ ಮಾನವೀಯತೆ ಎನ್ನುವುದು ಮರೆಯಾಗುತ್ತಿದೆ. ನನ್ನವರು ತನ್ನವರು ಎನ್ನುವುದೇ ಮರೆಯಾಗುತ್ತಿದೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ವಿದ್ಯಮಾನವೇ ಪುಷ್ಟಿ ನೀಡುತ್ತಿದೆ. ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ನಿವಾಸಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಹಾಗೂ ಇತರರು ಸ್ಥಳಕ್ಕಾಮಿಸಿ ಮೃತದೇಹ ಸಾಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ … Continued