8,50,000 ವರ್ಷಗಳಷ್ಟು ಹಿಂದಿನ ಪ್ರಾಚೀನ ಮಾನವರು ಮಕ್ಕಳನ್ನು ತಿನ್ನುತ್ತಿದ್ದರು…! ಹೊಸ ಆವಿಷ್ಕಾರದಲ್ಲಿ ಬಹಿರಂಗ
ಒಂದು ಗಮನಾರ್ಹ ವೈಜ್ಞಾನಿಕ ಆವಿಷ್ಕಾರದಲ್ಲಿ, ಸುಮಾರು 8,50,000 ವರ್ಷಗಳ ಹಿಂದೆ ಈಗಿನ ಮಾನವನ ಪೂರ್ವಜರು ಮಕ್ಕಳನ್ನು ತಿನ್ನುತ್ತಿದ್ದರು ಎಂಬುದಕ್ಕೆ ಪುರಾವೆಗಳು ಕಂಡುಬಂದಿದೆ ಎಂದು ಸ್ಪ್ಯಾನಿಷ್ ಪುರಾತತ್ತ್ವಜ್ಞರು ಹೇಳಿದ್ದಾರೆ. ಉತ್ತರ ಸ್ಪೇನ್ನ ಅಟಾಪುರ್ಕಾದಲ್ಲಿರುವ ಗ್ರ್ಯಾನ್ ಡೋಲಿನಾ ಗುಹೆ ಸ್ಥಳದಲ್ಲಿ ಅಗೆಯುವಾಗ, ಸಂಶೋಧಕರು ಎರಡು ಎರಡರಿಂದ ನಾಲ್ಕು ವರ್ಷ ವಯಸ್ಸಿನ ಮಗುವಿನ ಕುತ್ತಿಗೆಯ ಮೂಳೆಯನ್ನು ಪತ್ತೆ ಮಾಡಿದರು, ಅದರಲ್ಲಿ … Continued