ವಿವಾದಕ್ಕೆ ಕಾರಣವಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುರಿತಾದ ಕಾಂಗ್ರೆಸ್ ನಾಯಕಿ ಹೇಳಿಕೆ
ನವದೆಹಲಿ: ಕಾಂಗ್ರೆಸ್ ವಕ್ತಾರರಾದ ಶಮಾ ಮೊಹಮದ್ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು “ದಪ್ಪ” ಮತ್ತು ಅವರು ದೇಶದ ಇತಿಹಾಸದಲ್ಲಿ “ಅತ್ಯಂತ ಕಳಪೆ ನಾಯಕ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, “ರೋಹಿತ್ ಶರ್ಮಾ ದಪ್ಪವಾಗಿದ್ದಾರೆ! ತೂಕವನ್ನು ಕಳೆದುಕೊಳ್ಳಬೇಕಾಗಿದೆ! ಮತ್ತು ಸಹಜವಾಗಿ, ಭಾರತ ಇದುವರೆಗೆ ಕಂಡ … Continued