ನಾವೆಲ್ಲರೂ ಒಂದ ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ನಾನಾ ಪಾಟೇಕರ್ ಮಾತು
ಪಣಜಿ (ಗೋವಾ): ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ನಾಲ್ಕು ದಿನಗಳ ಮುನ್ನವೇ ಅವರು ಜೀವನದ ಅನಿಶ್ಚಿತತೆ ಮತ್ತು ಮರಣದ ಅನಿವಾರ್ಯತೆಯ ಬಗ್ಗೆ ಮಾತನಾಡಿದ್ದ ಮಾತುಗಳು ಇದೀಗ ವ್ಯಾಪಕ ಗಮನ ಸೆಳೆದಿವೆ. ವರದಿ ಪ್ರಕಾರ, ಗೋವಾದಲ್ಲಿ ನಡೆದ ‘ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್’ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪಾಟೇಕರ್, ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ … Continued