ವಿಮಾನದಲ್ಲಿ ಅಮೆರಿಕನ್ ಮಹಿಳೆಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ
ಬೆಂಗಳೂರು: ವೃತ್ತಿಯಲ್ಲಿ ವೈದ್ಯರಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರು ಗೋವಾ-ನವದೆಹಲಿ ವಿಮಾನ ಹಾರಾಟದ ವೇಳೆ ತೀವ್ರ ಅಸ್ವಸ್ಥೆಗೆ ಒಳಗಾಗಿದ್ದ ಅಮೆರಿಕಾದ ಮಹಿಳಾ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ್ದಾರೆ. ಡಾ. ನಿಂಬಾಳ್ಕರ್ ಅವರು, ಭಾನುವಾರ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ “ವೋಟ್ ಚೋರಿ” ರ‍್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ … Continued