ಟೆನಿಸ್ ಪಂದ್ಯದಲ್ಲಿ ಸೋತ ನಂತರ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಆಟಗಾರ; ವೀಕ್ಷಿಸಿ
ಘಾನಾದಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪಂದ್ಯದಲ್ಲಿ ಸೋತ ನಂತರ ಆಟಗಾರ ತನ್ನ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಸೋಮವಾರ ನಡೆದ ಐಟಿಎಫ್ ಜೂನಿಯರ್ಸ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದ್ದು, ಮೈಕೆಲ್ ಕೌಮೆ ಮತ್ತು ರಾಫೆಲ್ ನಿ ಆಂಕ್ರಾಹ್ ಪಂದ್ಯದಲ್ಲಿ ಭಾಗಿಯಾಗಿದ್ದರು. 15 ವರ್ಷದ ಕೌಮೆ, ಪಂದ್ಯವನ್ನು ಸೋತ ನಂತರ ಸೆಂಟರ್ ಕೋರ್ಟ್‌ನಲ್ಲಿ ಆಂಕ್ರಾಹ್ … Continued