ಧಾರವಾಡ: ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಜೆಎಸ್‌ಎಸ್ ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ನೂರಕ್ಕೆ ೧೦೦% ಫಲಿತಾಂಶ
ಧಾರವಾಡ: ೨೦೨೧-೨೨ ರ ಸಿಬಿಎಸ್‌ಇ ೧೦ನೇ ತರಗತಿಯ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆ ನೂರಕ್ಕೆ ೧೦೦ % ಫಲಿತಾಂಶ ಪಡೆದಿದೆ. ಶಾಲೆಯು ಸತತ ೧೬ ನೇ ವರ್ಷ ನೂರಕ್ಕೆ ೧೦೦% ಫಲಿತಾಂಶ ಪಡೆದಿದೆ. ಸೌಮ್ಯಾ ಸುಮನ್ ಅತೀ ಹೆಚ್ಚು ೪೯೭/೫೦೦ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ ಪರೀಕ್ಷೆಗೆ … Continued