ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ -2021 ರದ್ದು: ಕೇಂದ್ರದ ನಿರ್ಧಾರ

ನವ ದೆಹಲಿ:ಸಿಬಿಎಸ್‌ಇ  12 ನೇ ತರಗತಿ ಪರೀಕ್ಷೆಗಳು ಈ ವರ್ಷ ನಡೆಯುವುದಿಲ್ಲ , ಪ್ರಧಾನಿ  ನರೇಂದ್ರ ಮೋದಿ  ಹಾಗೂ ಸರ್ಕಾರದ ಉನ್ನತ ಮಂತ್ರಿಗಳ  ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿಯಿಂದಾಗಿ 12 ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು … Continued