ಪಿಸಿಬಿ ಅಧ್ಯಕ್ಷ ಒಬ್ಬ ‘ಅಸಮರ್ಥ, ಅಜ್ಞಾನಿ’: ಭಾರತದ ಎದುರಿಗೆ ಪಾಕ್ ತಂಡದ ಹೀನಾಯ ಸೋಲಿಗೆ ಶೋಯೆಬ್ ಅಖ್ತರ್ ಆಕ್ರೋಶ
ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ತಂಡ 61 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಕಿಡಿಕಾರಿದ್ದು, ಅವರನ್ನು ‘ಅನರ್ಹ’ ಮತ್ತು ‘ಜಾಹೀಲ್’ (ಅಜ್ಞಾನಿ) ಎಂದು ಕರೆದಿದ್ದಾರೆ. ಭಾನುವಾರ … Continued