ಕೇರಳದ ಕೋವಿಡ್ ಉಲ್ಬಣಕ್ಕೆ ಕಡಿಮೆ ಸಂಪರ್ಕ ಪತ್ತೆ ಹಚ್ಚುವಿಕೆ- ನಿಯಂತ್ರಣ ಕ್ರಮದ ಕೊರತೆ ಕಾರಣ: ಕೇಂದ್ರ ತಂಡದ ವರದಿ
ನವದೆಹಲಿ: ಕೇರಳದಲ್ಲಿ ಪ್ರಸ್ತುತ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಪ್ರಾಥಮಿಕ ಕಾರಣಗಳೆಂದರೆ ಕಡಿಮೆ ಸಂಪರ್ಕ-ಪತ್ತೆಹಚ್ಚುವಿಕೆ , ಸಮರ್ಪಕ ನಿಯಂತ್ರಣ ಕ್ರಮಗಳ ಕೊರತೆ ಮತ್ತು ಮನೆಯ ಪ್ರತ್ಯೇಕತೆ ರೋಗಿಗಳ ಪರಿಣಾಮಕಾರಿ ಮೇಲ್ವಿಚಾರಣೆ ಕಡಿಮೆಯಾಗಿದ್ದು ಕಾರಣ ಎಂದು ಕೇಂದ್ರ ತಂಡವು ಉಲ್ಲೇಖಿಸಿದೆ. ಬುಧವಾರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ನ … Continued