ಅಡೋಬ್ ಸ್ಥಾಪಕ, ಪಿಡಿಎಫ್ ಡೆವಲಪರ್ ಚಾರ್ಲ್ಸ್ ಚಕ್ ಗೆಶ್ಕೆ ನಿಧನ
ಅಮೆರಿಕ: ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್, ಫೋಟೋಷಾಪ್ ಸಾಫ್ಟ್ವೇರ್ಗಳನ್ನು ಅಭಿವೃದ್ಧಿಪಡಿಸಿರುವ ಅಡೋಬ್ ಕಂಪೆನಿ ಸಹಸಂಸ್ಥಾಪಕ ಚಾರ್ಲ್ಸ್ ಚುಕ್ಗೆಶ್ಕೆ (81 ವರ್ಷ )ನಿಧನರಾಗಿದ್ದಾರೆ. ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮೆಟ್ಗೆ (ಪಿಡಿಎಫ್)ಪರಿವರ್ತಿಸುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದ ಇವರು, ಪಿಡಿಎಫ್ನಂಥ ಸಾಫ್ಟ್ವೇರ್ನಿಂದಾಗಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು. ಚುಕ್ಗೆಶ್ಕೆ 1982ರಲ್ಲಿ ವರ್ನಾಕ್ ಅಡೋಬ್ ಸಾಫ್ಟ್ವೇರ್ … Continued