ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಬ್ಯಾಟರ್‌ ಚೇತೇಶ್ವರ ಪೂಜಾರ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಚೆತೇಶ್ವರ ಪೂಜಾರ (Cheteshwar Pujara) ಅವರು ಭಾನುವಾರ (ಆ. 24) ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಚೇತೇಶ್ವರ ಪೂಜಾರ ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಸುದೀರ್ಘ ಕ್ರಿಕೆಟ್‌ ಜೀವನದಲ್ಲಿ ತಮಗೆ ಸಹಕಾರ ನೀಡಿದ ಎಲ್ಲಾ ಸಹ ಆಟಗಾರರು ಹಾಗೂ ತರಬೇತುದಾರರಿಗೆ ಸದಾ … Continued

ಶ್ರೇಯಸ್ ಅಯ್ಯರ್, ಇಶಾನ ಕಿಶನ್ ಮಾತ್ರವಲ್ಲದೆ ಇನ್ನೂ 4 ಅನುಭವಿ ಆಟಗಾರರು ಬಿಸಿಸಿಐ ಒಪ್ಪಂದದ ಪಟ್ಟಿಯಿಂದ ಹೊರಕ್ಕೆ…!

ನವದೆಹಲಿ : ರಣಜಿ ಟ್ರೋಫಿ ಆಡಬೇಕೆಂಬ ನಿರ್ದೇಶನವನ್ನು ನಿರ್ಲಕ್ಷಿಸಿದ ನಂತರ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ವರ್ಷಕ್ಕೆ ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದಿಂದ ಹೊರಗಿಟ್ಟಿದೆ. ಆದರೆ ನಾಯಕ ರೋಹಿತ ಶರ್ಮಾ ಮತ್ತು ವಿರಾಟ ಕೊಹ್ಲಿ ಅವರನ್ನು ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದ ಅಗ್ರ ಬ್ರಾಕೆಟ್‌ನಲ್ಲಿ ಮುಂದುವರಿಸಿದೆ. 25ರ ಹರೆಯದ ಇಶಾಂತ ಕಿಶನ್ … Continued