3 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಹತ್ಯೆ : 65 ವರ್ಷದ ಆರೋಪಿಗೆ ಗಲ್ಲು ಶಿಕ್ಷೆ, ‘ಅಪರೂಪದಲ್ಲೇ ಅಪರೂಪದ’ ಪ್ರಕರಣ ಎಂದ ಕೋರ್ಟ್
ಪುಣೆ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ 65 ವರ್ಷದ ಭೀಮರಾವ್ ಕಾಂಬ್ಳೆಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಅಪರಾಧ ನಡೆದ ಕೇವಲ 60 ದಿನಗಳೊಳಗೆ ತೀರ್ಪು ಪ್ರಕಟವಾಗಿದ್ದು, ಪರಿಸ್ಥಿತಿಜನ್ಯ ಸಾಕ್ಷ್ಯಗಳು ಹಾಗೂ ‘ಕೊನೆಯದಾಗಿ ಬಾಲಕಿಯೊಂದಿಗೆ ಕಂಡುಬಂದ ವ್ಯಕ್ತಿ’ (Last Seen Together) … Continued