ರಾಜ್ಯಪಾಲರ ಬಳಿ ಶಬ್ನಮ್ ಕ್ಷಮಾದಾನದ ಅರ್ಜಿ: ಗಲ್ಲಿಗೆ ವಿಳಂಬ
ಲಕ್ನೋ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಗಲ್ಲುಶಿಕ್ಷಗೆ ಒಳಗಾಗಿರುವ ಮಹಿಳೆ ಶಬ್ನಮ್ ಕ್ಷಮಾದಾನದ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವರೆಗೂ ಅವಳನ್ನು ಗಲ್ಲಿಗೇರಿಸುವುದನ್ನು ಮುಂದೂಡಲಾಗಿದೆ. .ಏಪ್ರಿಲ್ 2008 ರಲ್ಲಿ ತನ್ನ ಕುಟುಂಬದ ಏಳು ಸದಸ್ಯರನ್ನು ನಿದ್ರಾಹೀನಗೊಳಿಸಿದ ನಂತರ ಅವರನ್ನು ಕೊಂದ ಆರೋಪದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಶಬ್ನಮ್ ಕ್ಷಮಾದಾನ ಕೋರಿ ಸಲ್ಲಿಸಿದ ಅರ್ಜಿಯು ಉತ್ತರ … Continued