ಕತಾರ್ ಅನಿಲ ಘಟಕದಲ್ಲಿ ಭೀಕರ ಸ್ಫೋಟ, ಭಾರತದ ಕಾರ್ಮಿಕರೂ ಸೇರಿ 13 ಸಾವು, 66 ಜನರಿಗೆ ಗಾಯ

ದೋಹಾ: ಕತಾರ್‌ನ ಆಯಕಟ್ಟಿನ ಇಂಧನ ಕೇಂದ್ರವಾದ ರಾಸ್ ಲಫ್ಲಾನ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG) ಸಂಕೀರ್ಣದಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದು, 66ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಭಾರತೀಯ ಮೂಲದ ನಾಗರಿಕರೂ ಸೇರಿದ್ದಾರೆ ಎಂದು ಕತಾರ್ ಸರ್ಕಾರ ಅಧಿಕೃತವಾಗಿ ದೃಢಪಡಿಸಿದೆ. ಈ ವರ್ಷದ ಆರಂಭದಲ್ಲಿ ಇರಾನ್ … Continued

ವೀಡಿಯೊಗಳು : ಅಮೆರಿಕ-ಇಸ್ರೇಲ್‌ ದಾಳಿ ; ಇರಾನಿನಲ್ಲಿ 201 ಸಾವು, 700 ಕ್ಕೂ ಹೆಚ್ಚು ಮಂದಿಗೆ ಗಾಯ; ಯುಎಇ, ಕತಾರ್‌, ಸೌದಿ ಮೇಲೆ ಇರಾನ್‌ ದಾಳಿ

ಇರಾನಿನಾದ್ಯಂತ ಅಮೆರಿಕ-ಇಸ್ರೇಲ್ ದಾಳಿಗಳಲ್ಲಿ ಕನಿಷ್ಠ 201 ಜನರು ಸಾವಿಗೀಡಾಗಿದ್ದಾರೆ ಮತ್ತು 747 ಜನರು ಗಾಯಗೊಂಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 24 ಪ್ರಾಂತ್ಯಗಳ ಮೇಲೆ ನಡೆದ ಈ ದಾಳಿಗಳು ವ್ಯಾಪಕ ಸಾವುನೋವುಗಳು ಮತ್ತು ಹಾನಿಯನ್ನುಂಟುಮಾಡಿವೆ ಎಂದು ವರದಿಗಳು … Continued

ಭಾರತದ ನೌಕಾಪಡೆಯ 8 ಮಾಜಿ ಯೋಧರಿಗೆ ಕತಾರ್ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ವಿರುದ್ಧ ಭಾರತದ ಮೇಲ್ಮನವಿ

ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ. ಅಕ್ಟೋಬರ್‌ನಲ್ಲಿ, ಕತಾರ್‌ನ ನ್ಯಾಯಾಲಯವು ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗೆ ಮರಣದಂಡನೆ ವಿಧಿಸಿತು, ಅವರು ಕತಾರಿನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದರು. “ತೀರ್ಪು ಗೌಪ್ಯವಾಗಿದೆ. ನಮ್ಮ … Continued