ವೀಡಿಯೊ..| ಬೃಹತ್ ಹೆಬ್ಬಾವಿನ ಮೇಲೆ ಕುಳಿತು ಜಾರು ಬಂಡಿ ಆಡುತ್ತಿರುವ ಪುಟಾಣಿ ಮಕ್ಕಳು…!
ಹಾವನ್ನು ಕಂಡರೆ ಜನರು ಭಯಭೀತರಾಗುತ್ತಾರೆ. ಕೆಲವು ಹಾವುಗಳು ವಿಷಕಾರಿಯಾಗಿರುತ್ತವೆ. ಆದರೆ ಕೆಲವು ದೈತ್ಯ ಹಾವುಗಳು ವಿಷಕಾರಿಯಲ್ಲ. ಆದರೆ ದೈತ್ಯ ಹಾವುಗಳು ಮನುಷ್ಯರನ್ನೇ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಬ್ಬಾವು ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ. ಹಾವಿನ ಹೆಸರು ಕೇಳಿದರೆ ಜನ ಭಯದಿಂದ ನಡುಗುವುದು ಇದೇ ಕಾರಣಕ್ಕೆ. ಈ ವಿಡಿಯೋದಲ್ಲಿ ಇಬ್ಬರು ಮುಗ್ಧ ಮಕ್ಕಳಿಗೆ ದೈತ್ಯ ಹೆಬ್ಬಾವು … Continued