3 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವಾಕ್ ಕೋವಿಡ್-19 ಲಸಿಕೆಗೆ ಚೀನಾ ಅನುಮತಿ
ಬೀಜಿಂಗ್: 3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ ಕೋವಿವಾಕ್ -19 ಲಸಿಕೆ ತುರ್ತು ಬಳಕೆಗೆ ಚೀನಾ ಅನುಮತಿ ನೀಡಿದೆ ಎಂದು ಸಿನೋವಾಕ್ ಅಧ್ಯಕ್ಷ ಯಿನ್ ವೀಡಾಂಗ್ ಹೇಳಿದ್ದಾರೆ. ಆದರೆ ಲಸಿಕೆಯನ್ನು ಯಾವಾಗ (ತುರ್ತು) ಬಳಕೆಗೆ ತರಲಾಗುವುದು, ಮತ್ತು ಗುಂಪಿನಲ್ಲಿ ಯಾವ ವಯಸ್ಸಿನಿಂದ ಪ್ರಾರಂಭವಾಗಬೇಕೆಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ಅವರನ್ನು ಉಲ್ಲೇಖಿಸಿ … Continued