ಮಾಡರ್ನ್ ಯುದ್ಧದ ಎಲೆಕ್ಟ್ರಾನಿಕ್ ದಾಳಿಗೂ ಬಗ್ಗದ ಚೀನಾ ಅಧ್ಯಕ್ಷರ ಈ ಹೈಟೆಕ್ ವಿಮಾನ ; ಇದರಲ್ಲಿದೆ ರಹಸ್ಯಮಯ ಅತ್ಯಾಧುನಿಕ ಭದ್ರತಾ ವ್ಯವಸ್ಥೆ
ನವದೆಹಲಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರ ಅಧಿಕೃತ ವಿಮಾನ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ. ಇದು ಹೊರನೋಟಕ್ಕೆ ಸಾಮಾನ್ಯ ಬೋಯಿಂಗ್ 747-8 ವಿಮಾನದಂತೆಯೇ ಕಂಡರೂ, ಅದರ ಒಳಭಾಗವು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು, ಸೈನಿಕ ಮಟ್ಟದ ಸಂವಹನ ತಂತ್ರಜ್ಞಾನ ಮತ್ತು ಐಷಾರಾಮಿ ಸೌಲಭ್ಯಗಳಿಂದ ಕೂಡಿದ “ಹಾರುವ ಕಮಾಂಡ್ ಸೆಂಟರ್” … Continued