ಕೊರೊನಾ ಸೋಂಕಿಗೆ ಚಿಪ್ಕೊ ಚಳವಳಿ ಪ್ರವರ್ತಕ, ವೃಕ್ಷಮಿತ್ರ, ಪದ್ಮವಿಭೂಷಣ ಸುಂದರ್‌ಲಾಲ್ ಬಹುಗುಣ ನಿಧನ
ರಿಷಿಕೇಶ: ಚಿಪ್ಕೊ ಚಳವಳಿ ರೂವಾರಿ, ಖ್ಯಾತ ಪರಿಸರವಾದಿ ಮತ್ತು ಪದ್ಮವಿಭೂಷಣ ಸುಂದರಲಾಲ್ ಬಹುಗುಣ ( 94 ವರ್ಷ) ಅವರು ಕೊರೊನಾ ಸೋಂಕಿನಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರು ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದ ಬಹುಗುಣ ಶುಕ್ರವಾರ ನಿಧನರಾದರು.ಪರಿಸರ ಉಳಿಸಲು ಚಿಪ್ಕೊ ಚಳವಳಿ ಪ್ರವರ್ತಕರಾದ ಅವರನ್ನು ಮೇ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. … Continued