ಮೈಸೂರು : ಕುರ್ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು
ಮೈಸೂರು: ಅಳುತ್ತಿದ್ದ ಐದು ವರ್ಷದ ಮಗುವನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೋಷಕರು ಖರೀದಿಸಿದ್ದ ಕುರ್ಕುರೆ ಪ್ಯಾಕೆಟ್ ದುರಂತಕ್ಕೆ ಕಾರಣವಾಗಿ, ಅದರೊಳಗಿದ್ದ ಸಣ್ಣ ಪ್ಲಾಸ್ಟಿಕ್ ಆಟದ ಚೆಂಡು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಗೌರಿಪುರ ಗ್ರಾಮದ ರೈತರಾದ ಸಂತೋಷ ಮತ್ತು ಐಶ್ವರ್ಯ ದಂಪತಿಯ ಪುತ್ರ … Continued