ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ದರ ಇಳಿಕೆ: ಇಂದಿನಿಂದಲೇ (ಸೆ.1) ಜಾರಿ
ನವದೆಹಲಿ: ತೈಲ ಮಾರುಕಟ್ಟೆಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ ಮಾಡಲಾಗಿದೆ. ಸಿಲಿಂಡರ್‌ಗೆ 51.50 ರೂ. ಗಳಷ್ಟು ಬೆಲೆ ಇಳಿಕೆ ಆಗಿದ್ದು, ಹೊಸ ದರ ಸಿಲಿಂಡರ್ ಒಂದಕ್ಕೆ 1580 ರೂ ಆಗಲಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ … Continued