2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಅಹಮದಾಬಾದಿನಲ್ಲಿ ಆಯೋಜನೆ ಈಗ ಅಧಿಕೃತ
ನವದೆಹಲಿ : 2030 ರಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು (CWG) ಆಯೋಜಿಸಲು ಗುಜರಾತ್‌ನ ಅಹಮದಾಬಾದ್ ನಗರವು ಅಧಿಕೃತವಾಗಿ ಅಂತಿಮಗೊಂಡಿದೆ. ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ 74 ಪ್ರತಿನಿಧಿಗಳ ನಿಯೋಗವು ಕಾಮನ್‌ವೆಲ್ತ್ ಸ್ಪೋರ್ಟ್ಸ್ ಸಾಮಾನ್ಯ ಸಭೆಯಲ್ಲಿ ಭಾರತದ ಈ ಬಿಡ್‌ಗೆ ಅಂಗೀಕಾರ ಮುದ್ರೆ ಒತ್ತಿದೆ. ಕಾಮನ್‌ವೆಲ್ತ್ ಸ್ಪೋರ್ಟ್ಸ್‌ನ ಕಾರ್ಯಕಾರಿ ಮಂಡಳಿಯು ಈ ವರ್ಷ ಅಕ್ಟೋಬರ್‌ನಲ್ಲಿಯೇ … Continued