6 ಸ್ನೇಹಿತರು…ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್ ದೈತ್ಯ ಎಚ್ಸಿಎಲ್ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕ
ನವದೆಹಲಿ : 1976ರಲ್ಲಿ ಭಾರತದಲ್ಲಿ ಕಂಪ್ಯೂಟರ್ ಕಂಪನಿ ಆರಂಭಿಸುವುದು ಸುಲಭದ ನಿರ್ಧಾರವಾಗಿರಲಿಲ್ಲ. ಕಂಪ್ಯೂಟರ್ಗಳು ಅಂದಿನ ಬಹುತೇಕ ಭಾರತೀಯರಿಗೆ ಹೊಸತಾಗಿದ್ದವು. ದೇಶೀಯವಾಗಿ ತಯಾರಾಗುವ ಕಂಪ್ಯೂಟರ್ಗಳಿಗೆ ಮಾರುಕಟ್ಟೆಯೂ ಇನ್ನಷ್ಟೇ ರೂಪುಗೊಳ್ಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆರು ಯುವ ವೃತ್ತಿಪರರು ದೊಡ್ಡ ಕನಸು ಕಂಡು, ಅಪಾರ ಅಪಾಯವನ್ನು ಎದುರಿಸಿ ಆರಂಭಿಸಿದ ಸಂಸ್ಥೆಯೇ ಮುಂದೆ ಭಾರತದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಎಚ್ಸಿಎಲ್ (HCL) … Continued