ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

ವಾಷಿಂಗ್ಟನ್: ಭಾರತೀಯ ಐಟಿ ದಿಗ್ಗಜ ಕಂಪನಿಗಳಿಗೆ ಭಾರಿ ಶಾಕ್‌ ನೀಡಿರುವ ಅಮೆರಿಕ ಸರ್ಕಾರ, ಎಚ್‌-1ಬಿ (H-1B) ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ (Permanent Labour Certification Programme–PERM) ಕಾರ್ಯಕ್ರಮದಿಂದ ಹಲವು ಪ್ರಮುಖ ಕಂಪನಿಗಳನ್ನು ಅಮಾನತುಗೊಳಿಸಿದೆ. ಈ ಕಂಪನಿಗಳು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆರೋಪದ … Continued

6 ಸ್ನೇಹಿತರು…ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕ

ನವದೆಹಲಿ : 1976ರಲ್ಲಿ ಭಾರತದಲ್ಲಿ ಕಂಪ್ಯೂಟರ್ ಕಂಪನಿ ಆರಂಭಿಸುವುದು ಸುಲಭದ ನಿರ್ಧಾರವಾಗಿರಲಿಲ್ಲ. ಕಂಪ್ಯೂಟರ್‌ಗಳು ಅಂದಿನ ಬಹುತೇಕ ಭಾರತೀಯರಿಗೆ ಹೊಸತಾಗಿದ್ದವು. ದೇಶೀಯವಾಗಿ ತಯಾರಾಗುವ ಕಂಪ್ಯೂಟರ್‌ಗಳಿಗೆ ಮಾರುಕಟ್ಟೆಯೂ ಇನ್ನಷ್ಟೇ ರೂಪುಗೊಳ್ಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆರು ಯುವ ವೃತ್ತಿಪರರು ದೊಡ್ಡ ಕನಸು ಕಂಡು, ಅಪಾರ ಅಪಾಯವನ್ನು ಎದುರಿಸಿ ಆರಂಭಿಸಿದ ಸಂಸ್ಥೆಯೇ ಮುಂದೆ  ಭಾರತದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಎಚ್‌ಸಿಎಲ್ (HCL) … Continued