ಅಮೆರಿಕ ತೊರೆಯಿರಿ ಅಥವಾ ರಾಜೀನಾಮೆ ಕೊಡಿ : ಎಚ್1ಬಿ ವೀಸಾದಾರರಿಗೆ ಐಬಿಎಂ ಸೂಚನೆ ; ಭಾರತೀಯರ ಮೇಲೆ ಪರಿಣಾಮವೇನು?
ನ್ಯೂಯಾರ್ಕ್: ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ತಂತ್ರಜ್ಞಾನ ವಲಯದ ಉದ್ಯೋಗಿಗಳಿಗೆ ಜಾಗತಿಕ ತಂತ್ರಜ್ಞಾನ ದೈತ್ಯ ಐಬಿಎಂ (IBM) ಹೊಸ ಆಘಾತ ನೀಡಿದೆ. ತನ್ನ ಕನ್ಸಲ್ಟಿಂಗ್ ವಿಭಾಗದ ಬಹುತೇಕ ಹುದ್ದೆಗಳಿಗೆ ಇನ್ನು ಮುಂದೆ ಅಮೆರಿಕದ ಉದ್ಯೋಗ ವೀಸಾ ಮತ್ತು ಗ್ರೀನ್ಕಾರ್ಡ್ ಪ್ರಾಯೋಜಕತ್ವ ನೀಡುವುದನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯ ವೃತ್ತಿಪರರು … Continued