ಎಚ್-1ಬಿ ವೀಸಾ ಮೇಲಿನ $1,00,000 ಶುಲ್ಕ ರದ್ದುಗೊಳಿಸಿದ ಅಮೆರಿಕದ ಫೆಡರಲ್ ಕೋರ್ಟ್: ಟ್ರಂಪ್ ಆಡಳಿತಕ್ಕೆ ಭಾರಿ ಹಿನ್ನಡೆ

ವಾಷಿಂಗ್ಟನ್ : ಅತ್ಯಂತ ನುರಿತ ವಿದೇಶಿ ಕಾರ್ಮಿಕರಿಗೆ ನೀಡಲಾಗುವ ಎಚ್-1ಬಿ (H-1B) ವೀಸಾಗಳ ಮೇಲೆ ಬರೋಬ್ಬರಿ 1,00,000 ಡಾಲರ್ (ಸುಮಾರು 85 ಲಕ್ಷ ರೂಪಾಯಿ) ಭಾರಿ ಮೊತ್ತದ ಶುಲ್ಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರವನ್ನು ಅಮೆರಿಕದ ಫೆಡರಲ್ ನ್ಯಾಯಾಲಯವು ಸೋಮವಾರ ರದ್ದುಗೊಳಿಸಿದೆ. ಸರ್ಕಾರದ ಈ ಕ್ರಮವು ಸಂಸತ್ತಿನ … Continued

$1,00,000 H-1B ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯ, ಈಗಾಗಲೇ ವೀಸಾ ಇರುವವರಿಗೆ ಅನ್ವಯವಾಗಲ್ಲ: ಅಮೆರಿಕ ಅಧಿಕಾರಿ

H-1B ವೀಸಾಗಳ ಮೇಲೆ ಹೊಸದಾಗಿ ಘೋಷಿಸಲಾದ $1,00,000 ವಾರ್ಷಿಕ ಶುಲ್ಕವು ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. “ದೇಶಕ್ಕೆ ಭೇಟಿ ನೀಡುವವರು ಅಥವಾ ದೇಶವನ್ನು ತೊರೆಯುವವರು ಅಥವಾ ಭಾರತಕ್ಕೆ ಭೇಟಿ ನೀಡುವವರು, ಭಾನುವಾರದ ಮೊದಲು ಹಿಂತಿರುಗುವ ಅಗತ್ಯವಿಲ್ಲ ಅಥವಾ $1,00,000 ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. $100,000 ಶುಲ್ಕವು ಹೊಸಬರಿಗೆ … Continued

’24 ಗಂಟೆಗಳ ಒಳಗೆ ಅಮೆರಿಕಕ್ಕೆ ಹಿಂತಿರುಗಿʼ : ಟ್ರಂಪ್‌ ಶುಲ್ಕ ಹೆಚ್ಚಿಸಿದ ನಂತರ H-1B ವೀಸಾ ಹೊಂದಿರುವವರಿಗೆ ಮೆಟಾ, ಮೈಕ್ರೋಸಾಫ್ಟ್ ಕಂಪನಿಗಳ ಸೂಚನೆ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸಿಗರ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದ ನಂತರ, ಮೆಟಾ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಟೆಕ್‌ ಕಂಪನಿಗಳು ಶನಿವಾರ ಬೆಳಿಗ್ಗೆ ತುರ್ತು ಸಭೆ ನಡೆಸಿ, ತಮ್ಮ H-1B ವೀಸಾ ಹೊಂದಿದ ಉದ್ಯೋಗಿಗಳಿಗೆ ಕನಿಷ್ಠ 14 ದಿನಗಳ ಕಾಲ ಅಮೆರಿಕ ತೊರೆಯಬೇಡಿ ಎಂದು ಸೂಚಿಸಿವೆ. ಮರು ಪ್ರವೇಶ … Continued

ಅಮೆರಿಕದ H-1B ವೀಸಾಗಳಿಗೆ $1,00,000 (₹88 ಲಕ್ಷ) ಶುಲ್ಕ ವಿಧಿಸಿದ ಅಧ್ಯಕ್ಷ ಟ್ರಂಪ್‌ : ಭಾರತೀಯರ ಮೇಲೆ ಇದರ ಪರಿಣಾಮವೇನು..?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನಿಯಂತ್ರಣದ ಹೊಸ ಹೆಜ್ಜೆಯಾಗಿ, H-1B ವೀಸಾ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದ್ದಾರೆ. ಅವರು ಸಹಿ ಹಾಕಿದ ನೂತನ ಘೋಷಣೆಯಂತೆ, ಈಗ H-1B ವೀಸಾ ಸ್ಪಾನ್ಸರ್ ಮಾಡಲು ಕಂಪನಿಗಳಿಗೆ ಪ್ರತಿ ಅರ್ಜಿದಾರನಿಗೆ $100,000 (ಅಂದರೆ ಸುಮಾರು ₹88 ಲಕ್ಷ) ಶುಲ್ಕ ವಿಧಿಸಲಾಗುತ್ತದೆ. ಈ ಕ್ರಮದಿಂದ ಭಾರತೀಯ ಮತ್ತು … Continued