ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್‌ ಮೈಕ್ರೋಸಾಫ್ಟ್ ವಿಂಡೋಸ್ ನೂತನ ಮುಖ್ಯಸ್ಥ

ನವದೆಹಲಿ: ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನು ನೇಮಕಾತಿ ಮಾಡಿರುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಈ ಹಿಂದೆ ಇದನ್ನು ಮುನ್ನಡೆಸುತ್ತಿದ್ದ ಪನೋಸ್ ಪನಾಯ್ ಅವರ ನಿರ್ಗಮನದ ನಂತರ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲೂರಿ ಅವರನ್ನು ಆ ಜಾಗದಲ್ಲಿ ನೇಮಿಸಲಾಗಿದೆ. ಕಳೆದ ವರ್ಷ, ಪನಾಯ್ ಅವರು ಅಮೆಜಾನ್‌ಗೆ ಸೇರಲು ತನ್ನ ಸ್ಥಾನವನ್ನು ತೊರೆದಿದ್ದರು. ಮೈಕ್ರೋಸಾಫ್ಟ್ … Continued

ಆಪಲ್ ಅನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಾದ ಮೈಕ್ರೋಸಾಫ್ಟ್

ಗುರುವಾರ ಆಪಲ್‌ (AAPL.O) ಅನ್ನು ಹಿಂದಿಕ್ಕಿ ಮೈಕ್ರೋಸಾಫ್ಟ್ ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿತು ಬೇಡಿಕೆಯ ಬಗ್ಗೆ ಹೆಚ್ಚುತ್ತಿರುವ ಚಿಂತೆಗಳಿಂದಾಗಿ 2024 ರಲ್ಲಿ ಆಪಲ್‌ ಷೇರುಗಳು ನಿಧಾನಗತಿಯ ಆರಂಭ ಎದುರಿಸಿದವು. ಕೃತಕ ಬುದ್ಧಿಮತ್ತೆಯಿಂದ ಆರಂಭಿಕ ಮುನ್ನಡೆಯಿಂದ ಉತ್ತೇಜಿಸಲ್ಪಟ್ಟ ಮೈಕ್ರೋಸಾಫ್ಟ್ ಷೇರುಗಳು ಶೇಕಡಾ 1.6 ರಷ್ಟು ಏರಿತು, ಇದರ ಪರಿಣಾಮವಾಗಿ $2.875 ಟ್ರಿಲಿಯನ್ ಮಾರುಕಟ್ಟೆಯ ಮೌಲ್ಯಮಾಪನವಾಯಿತು. … Continued

30 ವರ್ಷಗಳ ನಂತರ ʼವರ್ಡ್‌ಪ್ಯಾಡ್ ಅಪ್ಲಿಕೇಶನ್ʼಗೆ ವಿಂಡೋಸ್‌ನಿಂದ ʼಗೇಟ್‌ಪಾಸ್‌ʼ ನೀಡಲಿರುವ ಮೈಕ್ರೋಸಾಫ್ಟ್

ವರ್ಡ್‌ ಪ್ಯಾಡ್‌ (WordPad) ನೆನಪಿದೆಯೇ? ಬರವಣಿಗೆ ಮತ್ತು ಸಂಪಾದನೆಗೆ ಸಂಬಂಧಿಸಿದ ಎಲ್ಲಾ ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಅನುಮತಿಸುವ OG ಅಪ್ಲಿಕೇಶನ್? ಹೌದು, ಇದು ಎಂಎಸ್‌ ವರ್ಡಡ(MS Word)ನಷ್ಟು ಜನಪ್ರಿಯವಾಗಿಲ್ಲ ಅಥವಾ ವೈಶಿಷ್ಟ್ಯ ಸಮೃದ್ಧವಾಗಿಲ್ಲ. ಆದರೆ ಅದು ಕೆಲಸವನ್ನು ಪೂರ್ಣಗೊಳಿಸುತ್ತದೆ. ಮತ್ತು ಇದು ಸಂಪೂರ್ಣವಾಗಿ ಉಚಿತವಾಗಿದೆ. ಆದಾಗ್ಯೂ, ಅಪ್ಲಿಕೇಶನ್ ದೀರ್ಘಕಾಲದಿಂದ ಯಾವುದೇ ನವೀಕರಣವನ್ನು ಸ್ವೀಕರಿಸಿಲ್ಲ ಮತ್ತು ಇತ್ತೀಚಿನ … Continued