ಟಿಸಿಎಸ್ ಮತಾಂತರ ಪ್ರಕರಣ; ಪ್ರಮುಖ ಆರೋಪಿ ನಿದಾ ಖಾನ್‌ ಬಂಧನ

ಮುಂಬೈ/ನಾಸಿಕ್: ಬಹುರಾಷ್ಟ್ರೀಯ ಐಟಿ ಕಂಪನಿ ಟಿಸಿಎಸ್ (TCS) ನಲ್ಲಿ ನಡೆದಿದೆ ಎನ್ನಲಾದ ‘ಬಲವಂತದ ಮತಾಂತರ’ ಜಾಲಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉದ್ಯೋಗಿ ನಿದಾ ಖಾನ್ ನನ್ನು ಗುರುವಾರ ರಾತ್ರಿ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಖಾನ್ ಕಳೆದ ನಾಲ್ಕು ದಿನಗಳಿಂದ ನರೇಗಾಂವ್‌ನ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಪೊಲೀಸರು ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು. ಪ್ಲಾಟ್‌ನಲ್ಲಿ ನಿದಾ ತನ್ನ … Continued

ಕೇಂದ್ರ ಬಜೆಟ್‌ 2026 : ಹೊಸ ತೆರಿಗೆ ಪದ್ಧತಿ, ಕಡಿಮೆ ಟಿಸಿಎಸ್, ಸುಲಭ ಫೈಲಿಂಗ್ ; ಇಲ್ಲಿದೆ ಮಾಹಿತಿ

ನವದೆಹಲಿ: ಆದಾಯ ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ – ತೆರಿಗೆದಾರರಿಗೆ ಭಾರಿ ಸವಲತ್ತು ನವದೆಹಲಿ: ಸಾಮಾನ್ಯ ಭಾರತೀಯರು ತೆರಿಗೆ ಸಲ್ಲಿಸುವ, ಘೋಷಿಸುವ ಮತ್ತು ಪಾವತಿಸುವ ವಿಧಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‌ನಲ್ಲಿ ಸಂಪೂರ್ಣವಾಗಿ ನವೀಕರಿಸಿದ್ದಾರೆ. ಹೊಸ ಆದಾಯ ತೆರಿಗೆ ಕಾಯ್ದೆ, ಕಡಿಮೆ ಟಿ.ಸಿ.ಎಸ್ (TCS) ದರಗಳು ಮತ್ತು ವಿದೇಶಿ ಆಸ್ತಿ … Continued

12000 ಸಿಬ್ಬಂದಿ ಕಡಿಮೆ ಮಾಡುವ ಘೋಷಣೆ ಮಾಡಿದ ಟಿಸಿಎಸ್‌

ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 2 ರಷ್ಟು ಅಂದರೆ 12000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿಮೆ ಮಾಡಲಿದೆ, ಇದು ಪ್ರಾಥಮಿಕವಾಗಿ ಮಧ್ಯಮ ಮತ್ತು ಹಿರಿಯ ನಿರ್ವಹಣೆ ವಿಭಾಗದ ಮೇಲೆ ಪರಿಣಾಮ ಬೀರಲಿದೆ ಎಂದು ಕಂಪನಿ ಭಾನುವಾರ ತಿಳಿಸಿದೆ. ಕಂಪನಿಯು … Continued

ಜಗತ್ತಿನ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದ ಟಿಸಿಎಸ್

ನವದೆಹಲಿ: ಭಾರತೀಯ ಹೆಮ್ಮೆಯ ಸಂಸ್ಥೆ, ಟಿಸಿಎಸ್ ಜಗತ್ತಿನ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ 2022ರ ಪ್ರಮುಖ 500 ಐಟಿ ಸೇವಾ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಇನ್ ಫೋಸಿಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನ ಐದು ಪ್ರಮುಖ ಕಂಪನಿಗಳಲ್ಲಿ ಎರಡು ಭಾರತೀಯ ಕಂಪನಿಗಳು ಸ್ಥಾನ … Continued

ಟಿಸಿಎಸ್ ಟೆಕ್‌ಬೈಟ್ಸ್‌‌ ಹುಬ್ಬಳ್ಳಿ ಆವೃತ್ತಿಯ ಪ್ರಶಸ್ತಿ ಬಾಚಿಕೊಂಡ ಧೀರಜ್

ಹುಬ್ಬಳ್ಳಿ: ಜಾಗತಿಕ ಐಟಿ ಸೇವೆ, ಸಲಹೆ ಮತ್ತು ಉದ್ದಿಮೆ ವಹಿವಾಟು ಪರಿಹಾರ ಸಂಘಟನೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಮತ್ತು ಕರ್ನಾಟಕ ಸರ್ಕಾರ ರಚಿಸಿರುವ ಐಟಿ ಶಿಕ್ಷಣ ಗುಣಮಟ್ಟ ಮಂಡಳಿಯ (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್ ೧೨ನೇ ಆವೃತ್ತಿಯ ಐಟಿ ರಸಪ್ರಶ್ನೆ ಸ್ಪರ್ಧೆಯ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅಂತಿಮ … Continued

ಮುಂದಿನ ವರ್ಷ ಟಿಸಿಎಸ್‌ನಿಂದ ಬ್ರಿಟನ್‌ನಲ್ಲಿ ೧೫೦೦ ಟೆಕ್ಕಿಗಳ ನೇಮಕ

ಭಾರತೀಯ ಮೂಲದ ಜಾಗತಿಕ ಐಟಿ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಂದಿನ ವರ್ಷದಲ್ಲಿ ಬ್ರಿಟನ್ಯಾದ್ಯಂತ 1,500 ತಂತ್ರಜ್ಞಾನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್ ಅವರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಚರ್ಚೆಯ ಸಮಯದಲ್ಲಿ ಬ್ರಿಟನ್ನಿನ ಆರ್ಥಿಕತೆ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರ … Continued