ಕೇಂದ್ರ ಬಜೆಟ್ 2026 : ಹೊಸ ತೆರಿಗೆ ಪದ್ಧತಿ, ಕಡಿಮೆ ಟಿಸಿಎಸ್, ಸುಲಭ ಫೈಲಿಂಗ್ ; ಇಲ್ಲಿದೆ ಮಾಹಿತಿ
ನವದೆಹಲಿ: ಆದಾಯ ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ – ತೆರಿಗೆದಾರರಿಗೆ ಭಾರಿ ಸವಲತ್ತು ನವದೆಹಲಿ: ಸಾಮಾನ್ಯ ಭಾರತೀಯರು ತೆರಿಗೆ ಸಲ್ಲಿಸುವ, ಘೋಷಿಸುವ ಮತ್ತು ಪಾವತಿಸುವ ವಿಧಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‌ನಲ್ಲಿ ಸಂಪೂರ್ಣವಾಗಿ ನವೀಕರಿಸಿದ್ದಾರೆ. ಹೊಸ ಆದಾಯ ತೆರಿಗೆ ಕಾಯ್ದೆ, ಕಡಿಮೆ ಟಿ.ಸಿ.ಎಸ್ (TCS) ದರಗಳು ಮತ್ತು ವಿದೇಶಿ ಆಸ್ತಿ … Continued