ವಾದ್ಯಗಳ ಅಂಗಡಿಯಿಂದ ಮ್ಯಾಂಡೋಲಿನ್ ಕದ್ದೊಯ್ದ ಕಳ್ಳ ; ನಂತ್ರ ಕ್ಷಮೆಯಾಚನೆ ಪತ್ರ ಬರೆದು ವಾಪಸ್ ಇಟ್ಟು ಹೋದ…!
ನ್ಯೂಜೆರ್ಸಿ : ಅಮೆರಿಕದ ನ್ಯೂಜೆರ್ಸಿಯ ಹಳೆಯ ಸಂಗೀತ ವಾದ್ಯಗಳ ಮಳಿಗೆಯೊಂದರಲ್ಲಿ ನಡೆದ ವಿಚಿತ್ರ ಕಳ್ಳತನವೊಂದು ಭಾರೀ ಸುದ್ದಿಯಲ್ಲಿದೆ. ಮಳಿಗೆಯಿಂದ ಕಳ್ಳತನವಾಗಿದ್ದ ಎರಡು ಅಮೂಲ್ಯ ಮ್ಯಾಂಡೊಲಿನ್ ವಾದ್ಯಗಳನ್ನು ಕಳುವು ಮಾಡಿದ್ದ ಕಳ್ಳನೇ ಮರಳಿ ತಂದುಕೊಟ್ಟಿದ್ದು, ಜೊತೆಗೆ ಕೈಬರಹದಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ….! ಈ ತಿಂಗಳ ಆರಂಭದಲ್ಲಿ ನ್ಯೂಜೆರ್ಸಿಯ ‘ಲಾರ್ಕ್ ಸ್ಟ್ರೀಟ್ ಮ್ಯೂಸಿಕ್’ (Lark Street Music) … Continued