ಗಂಡನ ಸಾವಿನ ಬಳಿಕ ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಪತ್ನಿ : ಸಂಬಳದಲ್ಲಿ 25%ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ
ಜೈಪುರ: ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಯೊಬ್ಬರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಅರ್ಹ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ (Compassionate Appointment) ನೀಡುವ ವ್ಯವಸ್ಥೆ ಇದೆ. ಕುಟುಂಬಕ್ಕೆ ನಿಯಮಿತ ಮತ್ತು ಸುರಕ್ಷಿತ ಆದಾಯದ ಮೂಲ ಒದಗಿಸುವುದೇ ಈ ಯೋಜನೆಯ ಉದ್ದೇಶ. ಆದರೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಗಂಡ ಮೃತಪಟ್ಟ … Continued